"ಅಹಿಂಸಾ ಪರಮೋ ಧರ್ಮ" ಸರಿ. ಆದರೆ ಅದರ ಮುಂದಿನ ವಾಕ್ಯವನ್ನು ಪಾಲಿಸಲೂ ನಾವು ಸಿದ್ಧರೆಂಬುದನ್ನು ಮರೆಯಬೇಡಿ!!!
ನಮಸ್ತೆ!
ಮೊದಲೇ ಹೇಳಿಬಿಡುತ್ತೇನೆ! ನಾನು ದೇಶವನ್ನು ಹಾಗೂ ಧರ್ಮವನ್ನು ಅದಮ್ಯವಾಗಿ ಪ್ರೀತಿಸುವ ಹಿಂದೂ! ಹಾಗಂತಹ, ನಾನು ಧರ್ಮದ ಅಫೀಮು ತಿಂದು ಅಂಧಕಾರದಲ್ಲಿರುವವಳೂ ಅಲ್ಲ! ಅಥವಾ, ಎಲ್ಲಾ ಧರ್ಮವೂ ಒಂದೇ ಎಂದು 'ಮಾನವತಾ ಧರ್ಮ' ದ ಸಿದ್ಧಾಂತವನ್ನು ಅಸಹಾಯಕವಾಗಿ ಅಪ್ಪಿ ಕುಳಿತವಳೂ ಅಲ್ಲ! ಬದಲಾಗಿ, ಸರಳವಾದ, ಧರ್ಮವನ್ನು ನಂಬಿ ನಡೆಯುವ, ಮೂರು ಹೊತ್ತೂ 'ಭೈರವ' ಎಂದು 'ಭೈರವಿ' ರಾಗವನ್ನು ಗುನುಗುನಿಸುತ್ತಾ, ರಾಷ್ಟ್ರಕಾರ್ಯಕ್ಕೇನಾಗಬಹುದೋ ಅದನ್ನೆಲ್ಲ ಮಾಡುತ್ತಾ, ನನ್ನಷ್ಟಕ್ಕೆ ಒಮ್ಮೊಮ್ಮೆ ನಾನಿದ್ದು ಬಿಡುವ 'ಸಪ್ತರ್ಷಿ'! ಅಷ್ಟೇ!
ನೋಡಿ! ನಾನು ನನ್ನ ಧರ್ಮದ ಕಟ್ಟುಪಾಡುಗಳನ್ನು, ಆಚರಣೆಗಳನ್ನು, ವ್ಯವಸ್ಥೆಯನ್ನು ಗೌರವದಿಂದ ಕಾಣುವವಳಷ್ಟೇ! ಒಮ್ಮೊಮ್ಮೆ ನನ್ನ ಧರ್ಮದ ಹುಡುಗರು 'ಹಿಂದುತ್ವ'ದ ನೆಪವೊಡ್ಡಿ ಸುಖಾಸುಮ್ಮನೆ ಗಲಾಟೆಗಿಳಿದಿದ್ದಾರೆ ಎನ್ನುವುದು ನನಗೆ ಗೊತ್ತಿದೆ! ಹಿಂದೂ ಹುಡುಗಿಯರು ಅನ್ಯಧರ್ಮೀಯ ಹುಡುಗರ ಜೊತೆ ಕಾಣಿಸಿಕೊಂಡರೆ ಸಹಜವಾಗಿಯೇ ನಮ್ಮವರಿಗೆ ಕೋಪ ಮೇಲೇರುತ್ತದೆ! ಅದಕ್ಕೆ ತಕ್ಕನಾಗಿ, ಸಮಾಜದಿಂದಲೂ ಟೀಕೆಗಳ ಸುರಿಮಳೆಯಾಗುತ್ತದೆ! 'ನೈತಿಕ ಪೋಲಿಸ್ ಗಿರಿ' ಎಂದು ಮಾಧ್ಯಮಗಳು ಬಿತ್ತರಿಸಿ, 'ರೌಡಿ, ಕೋಮುವಾದಿಗಳು" ಎಂದೆಲ್ಲ ಹಾಡಹಗಲೇ ಬಿರುದು ಕೊಡುತ್ತವೆ!
ಇದನ್ನೆಲ್ಲ ಯಾಕೆ ಹೇಳುತ್ತಿದ್ದೇನೆ ಗೊತ್ತಾ?! ಮೊನ್ನೆ, 'ಒಂದು ಹುಡುಗಿ ತುರುಕನೊಟ್ಟಿಗೆ ಓಡಾಡುತ್ತಿದ್ದಾಳೆ, ವಿಚಾರಿಸಿ' , 'ಅನ್ಯಧರ್ಮೀಯರ ಜೊತೆ ಹಿಂದೂ ಹುಡುಗಿ ಕಂಡರೆ ನಾಲ್ಕು ಬಾರಿಸಿ' ಎಂದೋ ಸಿಕ್ಕಿದ ವಾಟ್ಸಾಪ್ ಮೆಸೇಜುಗಳನ್ನೇ ದೊಡ್ಡ ಅಪರಾಧ ಎಂಬಂತೆ ಬಿಂಬಿಸಿದವಲ್ಲವಾ?! ಅದನ್ನೇ ನೋಡಿಕೊಂಡು, ನಾನು 'ಆತ್ಮನ್' ಎಂದು ಕರೆಯುವ ಮುಸಲ್ಮಾನ ಗೆಳೆಯನೂ, 'ನಿನ್ನ ಡಿಪಿಯಲ್ಲಿ ನಿನ್ನ ಪಕ್ಕ ನಿಂತವ . . ' ಎಂದು ಕುಹಕವಾಡಿದಾಗ ನನಗೆ ಛೇ! ಎನ್ನಿಸಿತಷ್ಟೇ! ಜೊತೆಗೆ, ಸಮಾಜದ ಕುಹಕಕ್ಕೆ ಕೊಕ್ಕೆ ಹಾಕಿ ಇನ್ನೂ ಅದಮ್ಯವಾಗಿಸಬೇಕು ಈ ಹಿಂದೂ ಕಾರ್ಯಕರ್ತರನ್ನು ಎಂತಲೇ ಎನ್ನಿಸಿದ್ದು!
ವಿಷಯ ಇಷ್ಟೇ! ನಮಗೆ ಶಕ್ತಿಯೂ ಹಿಂದುತ್ವ! ದೌರ್ಬಲ್ಯವೂ ಹಿಂದುತ್ವ! ಒಬ್ಬ ತನ್ನ ತಾ ಗರ್ವದಿಂದ ಹಿಂದೂ ಎಂದು ಅರಚಿದರೆ, ನಾವು ಸಂಭ್ರಮಿಸುತ್ತೇವೆ! ಒಬ್ಬ ಕೇಸರೀ ಶಾಲು ಹೊದ್ದವನನ್ನು ಕಣ್ಣು ಮುಚ್ಚಿ ನಂಬುತ್ತೇವೆ! ಸಾಧು ಸನ್ಯಾಸಿಗಳು ಸಿಕ್ಕರೆ ಅಡ್ಡಬೀಳುತ್ತೇವೆ! ಸಂಘ, ಭಜರಂಗದಳ, ಜಾಗರಣ., ಯಾವುದೇ ಹಿಂದೂ ಸಂಘಟನೆಯ ಕಾರ್ಯಕರ್ತರ ಮನೆಯಲ್ಲಿ ನಿರ್ಭಯವಾಗಿ ಮನೆಮಗಳಂತೆ ನಮ್ಮ ಹಿಂದೂ ಕಾರ್ಯಕರ್ತ ಭಗಿನಿಯರು ಉಳಿದುಕೊಳ್ಳುತ್ತಾರೆ! ಏನಾದರೂ ಸಮಸ್ಯೆಯಾಯಿತೆಂದು ಒಂದು ಫೋನ್ ಕಾಲ್ ಮಾಡಿ, 'ಅಣ್ಣ' ಎಂದರೆ ನಿಂತಲ್ಲಿಗೆ ನಾಲ್ಕು ಸಹೋದರರು ಧಾವಿಸುತ್ತಾರೆ! ಅನ್ಯಧರ್ಮವನ ಹತ್ತಿರ ಪ್ರೀತಿಯೆಂದು ಮೋಸ ಹೋಗಿ, ಮತ್ತಿನ್ನೇನೋ ತೊಂದರೆಯಾಗಿ ಮತ್ತೆ ಅದೇ ಹಿಂದೂ ಕಾರ್ಯಕರ್ತರ ಲ್ಲಿ, 'ಅಣ್ಣ, ತಪ್ಪಾಯಿತು ಹೀಗಾಗಿದೆ!' ಎಂದಾಗ ಮೊದಲು ಬೈದರೂ, ಪ್ರಾಣ ಕೊಟ್ಟು ಬಿಡುತ್ತಾರೆ ಆಕೆಯನ್ನು ರಕ್ಷಿಸಲು! ಅದಕ್ಕೇ, ಎಲ್ಲಿ ಮೋಸ ಹೋಗುತ್ತಾಳೋ, ಎಲ್ಲಿ ಅನಾಹುತವಾಗುತ್ತದೋ, ಎಲ್ಲಿ ಆಕೆಯ ಬದುಕು ನರಕವಾಗಬಹುದೋ ಎಂಬ ಒಂದೇ ಒಂದು ಕಾರಣಕ್ಕೆ ಹೇಳಿದ ಮಾತು ಕೇಳದಿದ್ದರೆ, ಕೆನ್ನೆಗೆರಡು ಭಾರಿಸಿ ಬುದ್ದಿ ಹೇಳುತ್ತಾರೆ! ಕಾರಣ ಇಷ್ಟೇ! 'ನನಗೆ ದಕ್ಕಬೇಕು ' ಎಂಬ ಸ್ವಾರ್ಥದಿಂದಲ್ಲ, 'ಸಹೋದರಿ ಎಂಬ ಸಲುಗೆಯಿಂದ', 'ಮೃಗಕೆ ದಕ್ಕಿ ಬೀದಿ ಹೆಣವಾಗದಿರಲಿ' ಎಂಬ ಉದ್ದೇಶದಿಂದ!
ಹಾಗಂತಹ, ನಮಗೆ 'ಮುಸಲ್ಮಾನ'ರ ಮೇಲೆ ದ್ವೇಷವಿಲ್ಲ! ಬದಲಾಗಿ, ಕುರಾನನ್ನು.ಅರ್ಥೈಸಲಾಗದೇ, ಜಿಹಾದ್ ಗಿಳಿದುಬಿಡುವ ಮತಾಂಧರ ಮೇಲಿದೆ ಸಿಟ್ಟು! ನಮಗೆ ಕ್ರೈಸ್ತರ ಮೇಲೂ ಯಾವ ಅಸಹನೆಯಿಲ್ಲ! ಬದಲಿಗೆ ಸಹಾಯದ ನೆಪದಲ್ಲಿ, ಮತಾಂತರಕ್ಕಿಳಿಸಿ ಪವಿತ್ರ ಬೈಬಲ್ ನನ್ನು ಅಪವಿತ್ರವಾಗಿಸುವವರ ಬಗ್ಗೆ ಮಹಾಕೋಪವಿದೆ!
ನನಗೆ ಗೊತ್ತಿದೆ! ಹಿಂದುತ್ವ ವೆಂದು ಮಾತನಾಡಿದರೆ, ಉದ್ದುದ್ದ ಬಿಟ್ಟಿ ಸಲಹೆಗಳು ಬರುತ್ತವೆ! 'ಮತಾಂಧೆ,, ಕೋಮುವಾದಿ' ಎಂದೆಲ್ಲ ಕರೆದು, 'ಮಾನವೀಯತೆ', 'ಮನುಷ್ಯತ್ವ', 'ಸಾಮರಸ್ಯ', 'ಭಜರಂಗದಳದವರ ಬಗ್ಗೆ, ಸಂಘಿಗಳ ಬಗ್ಗೆ ಇಲ್ಲ ಸಲ್ಲದ ಕುಹಕ' ದ ಮಾತನಾಡುವ ಯಾವ ಮುಸಲ್ಮಾನನೂ 'ತನ್ನ ಮನೆಯ ಹೆಣ್ಣು ಮಗಳಿಗೆ ಹಿಂದೂ ಧರ್ಮದ ಹುಡುಗನ ಜೊತೆ ಮದುವೆಯಾಗುವುದಕ್ಕೆ ಅವಕಾಶ ಕಲ್ಪಿಸಿಕೊಡುವುದಿಲ್ಲ,! ಅಥವಾ, 'ಕ್ರೈಸ್ತನಾದವನು ತನ್ನ ಮನೆಯ ಮಕ್ಕಳನ್ನು ಹಿಂದೂ ಧರ್ಮಕ್ಕೆ ಮತಾಂತರವಾಗುತ್ತೇನೆಂದು ಹೇಳಿದಾಕ್ಷಣ ಒಪ್ಪಿಕೊಳ್ಳುವುದೂ ಇಲ್ಲ!" ಇದ್ದರೆ, ಬೆರಳಣಿಕೆಯಷ್ಟು! ಅಷ್ಟೇ! ಅದೇ, ಹಿಂದುತ್ವ ವೆಂದು ಬಿಟ್ಟಾಗ 'ಮತ್ತದೇ ಸಾಮರಸ್ಯ, ಸಹನೆ, ಶಾಂತಿ, ಸೌಹಾರ್ದತೆ' ಯ ಪಾಠಗಳು! ಅದು ನನಗೆ ಕುಹಕ ಎನ್ನಿಸಿಬಿಡುತ್ತದೆ!
ಅವೆಲ್ಲ ಯಾವುದೂ ಬೇಡ! ಒಬ್ಬ ಮುಸಲ್ಮಾನನ ಹತ್ಯೆಯಾದಾಗ ಇರುವ ಆಕ್ರೋಶ, ಒಬ್ಬ ಕ್ರೈಸ್ತನ ಹತ್ಯೆಯಾದಾಗ ಇರುವ ಸಂತಾಪ, ಒಬ್ಬ ಹಿಂದೂವಿನ ಸಾವಾದಾಗ ಯಾಕೆ ಇರದೇ ಹೋಗುತ್ತದೆ?! ಎಲ್ಲರ ಮನೆಗೂ ಸಮಾಜ ಬೆಳಕು ಕೊಟ್ಟು, ನನ್ನ ಮನೆ ಕತ್ತಲಲ್ಲಿಟ್ಟಿದೆ ಎಂದರೆ ಯಾರು ಸಹಿಸುತ್ತಾರೆ?! ಅದೇ ಕಾರಣಕ್ಕೆ ನಮ್ಮವರು ಆವೇಶ ವ್ತಕ್ತಪಡಿಸುತ್ತಾರೆ! ಅವರ ಬೆಳಕ ಹಕ್ಕುಗಳಿಗೆ ಹೋರಾಡುತ್ತಾರೆ! ತಪ್ಪಾ?! ಖಂಡಿತ ಅಲ್ಲ!
ಸಂಘದ ಶಿಕ್ಷಣದಲ್ಲಿ ಮುಂಚೆಯಿಂದಲೂ ಕಲಿತು ಬಂದ ನನಗೆ ಯಾರ ಮೇಲೂ ದ್ವೇಷವಿಲ್ಲ, 21 ಹಿಂದೂಗಳ ಹತ್ಯೆಯಾದಾಗ ನಿಜಕ್ಕೂ ನನ್ನ ಸದಸ್ಯರ ಕಗ್ಗೊಲೆಯಾಯಿತಲ್ಲ ಎಂದು ಕಸಿವಿಸಿಯಾಗಿದೆ, ರಕ್ತ ಕುದ್ದಿದೆ. ಬಷೀರ್ ಕೊಲೆಯಾದಾಗಲೂ, ಆತನ ಮನೆಯವರ ಪರಿಸ್ಥಿತಿಯನ್ನು ಕಲ್ಪಿಸಿಕೊಂಡಿದ್ದೇನೆ. ಇವತ್ತು ದೀಪಕ್ ಹತ್ಯೆಗೈದಿದ್ದ ಇಲಿಯಾಸ್ ನನ್ನು ಕೊಂದರೂ, ನನಗೆ 'What goes around, comes around' ಎಂಬುದೊಂದು ಸತ್ಯ ಎನ್ನಿಸಿದೆ!
ಮೊನ್ನೆ ಒಬ್ಬ ಅನ್ಯಧರ್ಮದವನು 'ಹಿಂದೂ ಧಾರ್ಮಿಕ ಶ್ಲೋಕಗಳನ್ನು' ಹೇಳಿದಾಗ ನನಗೆ ವಿಶೇಷವೆನ್ನಿಸಲಿಲ್ಲ, ರಾಷ್ಟ್ರದ ಬಗ್ಗೆ ಅವನಿಗಿರುವ ಅಭಿಮಾನವನ್ನು ನಾನು ಏನೋ ವಿಶೇಷವಾದದು ಎಂದು ವೈಭವೀಕರಿಸಲೂ ಇಲ್ಲ. ಅದೇ, ನನ್ನ ಕ್ರೈಸ್ತ ಗೆಳತಿ ಹಣೆಗೆ ಕುಂಕುಮ ಇಟ್ಟು ತಿರುಗುವಾಗಲೂ ನಾನು ಸಂಭ್ರಮಿಸಿ ಎಂತಹದ್ದೋ ಎನ್ನಲಿಲ್ಲ. ಬದಲಾಗಿ, ಭಾರತದಲ್ಲಿದ್ದ ಮೇಲೆ ಅದವರ ಕರ್ತವ್ಯ ಎಂಬುದಷ್ಟೇ ಎಂದು ನಿರಾಳವಾಗಿದ್ದೇನೆ ಅವರನ್ನು 'ಅದ್ಯಾಕೆ ಹೀಗೆ' ಎಂದು ಪ್ರಶ್ನಿಸದೇ!
ಅದನ್ನೇ ನಾನು ಹೇಳುತ್ತಿರುವುದು! ಹೇಗೆ, ನೀವು ನಾನೊಬ್ಬ 'ಸರಳ ಸಹಜ ಮುಸ್ಲಿಂ' ಅಥವಾ 'ಪವಿತ್ರ ಧರ್ಮದ ಅನುಯಾಯಿ' ಎಂದು ಬೀಗುವಾಗ ನಾವು ಹಿಂದೂಗಳು ಹೇಗೆ ಪ್ರಶ್ನಿಸುವುದಿಲ್ಲವೋ, ಅದೇ ರೀತಿ 'ನಾನೊಬ್ಬ ಹಿಂದೂ' ಎಂದಾಗ, 'ನನ್ನ ಧರ್ಮದ ಸದಸ್ಯರ ರಕ್ಷಣೆಗೆ ನಿಂತಾಗ, ನನ್ನ ಧರ್ಮದ ಆಚರಣೆಗಳಿಗೆ ರಕ್ಷಕರಾಗಿ ನಿಂತಾಗ' ಟೀಕೆ ಮಾಡುವ, ಕೋಮುವಾದಿ ಎನ್ನುವಂತಹ, ಅಥವಾ ಹಿಂದೂ ಹೆಣ್ಣು ಮಕ್ಕಳಿಗೆ ಎಚ್ಚರಿಕೆ ನೀಡಿದಾಕ್ಷಣ 'ನೈತಿಕ ಪೋಲಿಸ್ ಗಿರಿ' ಎನ್ನುವಂತಹ ಯಾವ ಹಕ್ಕುಗಳೂ ನಿಮಗಿಲ್ಲವೇ ಇಲ್ಲ! ಹೇಗೆ ನಿಮ್ಮ ಧಾರ್ಮಿಕ ಕಟ್ಟುಪಾಡುಗಳು ಎಂದು ಬುರ್ಖಾ ಹಾಕಿಸುತ್ತೀರೋ, ಚರ್ಚುಗಳಿಗೆ ಕಡ್ಡಾಯವಾಗಿ ಕಳುಹಿಸುತ್ತೀರೋ, ಅಥವಾ ಇನ್ನೇನೋ ಆಚರಣೆ ಮಾಡುತ್ತೀರೋ, ಅದೇ ರೀತಿ ಇದು ನಮ್ಮ ಸಮಾಜವಷ್ಟೇ! ನೀವು, ಹಿಂದೂ ಹೆಣ್ಣುಮಕ್ಕಳಿಗಾಗುವುದು ಶೋಷಣೆ ಎಂದು ಬೆಂಬಲಿಸುತ್ತೀರೆಂದಾದರೆ ನಿಮ್ಮ ಕಾಲಬುಡದಲ್ಲಿ ನಡೆಯುವ ಶೋಷಣೆಯನ್ನು ನೀವೆಷ್ಟು ತಡೆಗಟ್ಟಿದ್ದೀರಾ ಯಶಸ್ವಿಯಾಗಿ ಎಂಬುದು ಮುಖ್ಯವಾಗುತ್ತದೆ! ಇಲ್ಲದೇ ಹೋದರೆ, 'ಅನೈತಿಕ' ಪೋಲಿಸ್ ಗಿರಿಯನ್ನು ನೀವು ಮಾಡುತ್ತಿದ್ದೀರೆಂದರ್ಥ!
ನಾನು ಹೇಳುವುದಷ್ಟೇ! ಧರ್ಮ ಅರ್ಥವಾಗದೇ ಹೋದರೆ ಬಿಟ್ಟುಬಿಡಿ! ಅಧರ್ಮಕ್ಕಿಳಿಯಬೇಡಿ! ನಿಮಗೆ ಭಾರತ ಅರ್ಥವಾಗದೇ ಹೋದರೆ ಪರವಾಗಿಲ್ಲ! ಆದರೆ, ಕಾರ್ಲ್ ಮಾರ್ಕ್ಸ್, ದಾಸ್ ಕ್ಯಾಪಿಟಲ್ ಓದಿ ನನ್ನ ದೇಶವನ್ನು ಹಾಳುಗೆಡವಬೇಡಿ! ನಿಮಗೆ ಹಿಂದೂಗಳ 'ಅಹಿಂಸಾ ಪರಮೋ ಧರ್ಮ: ' ಎಂಬುದೊಂದು ಅರ್ಥವಾಗದೇ ಹೋದರೂ ಸಮಸ್ಯೆ ಇಲ್ಲ! ಬದಲಾಗಿ, ಅದರ ಮುಂದಿನ ಸಾಲುಗಳಾದ 'ಧರ್ಮ ಹಿಂಸಾ ತಥೈವ ಚ' ಎಂಬುದನ್ನು ಹಿಂದೂ ಪಾಲಿಸಬಲ್ಲ ಎನ್ನುವುದನ್ನು ನೆನಪಿಡಿ! ಅಷ್ಟೇ ಸಾಕು!
- ಸುಶ್ಮಿತಾ ಸಪ್ತರ್ಷಿ

ಗಂಭೀರ ವಿಚಾರವೇ..
ReplyDelete