Posts

Showing posts from April, 2018

Our Culture defines our existence.!!

Image
          Culture on a social surface is defined as ‘the way of life.’ India is very well known for its richest heritage and incredible culture. Our qualities are truly built by culture that is inherited from our ancestors. Culture helps in reforming the society thus reforming oneself. Culture helps one to differentiate between good and evil. Truly! culture is what defines oneself.        Further speaking, culture helps in refining one’s ideas and thus embellishes one’s thought. Matthew Arnold a celebrated poet and critic who lived during Victorian England, in his essay ‘Culture And Anarchy’, defines culture as the best that is thought and said.          In a society where the entire space is filled with chaos it is culture which helps in filling up vaccum thus formed, with peace. In a society where religion fails to fulfill its duties it is culture, that takes up the pace and thus helps in fulfilling t...

Grabbing Opportunities to grow in Life!!!

Image
      Opportunity is another word for chance. Opportunity is like a diamond that is covered with dust. Some people see it and some do not.      Opportunity comes to everybody,but only some people take the opportunity and make use of it. (Credit - Internet)       For example: All of us go to college or school. We have been given the opportunity to study. How many of us take this opportunity to study seriously? How many of us realise that this chance to study is like a precious gift? If we study hard, we gain a lot of knowledge .But if we don't study now,shall repent tomorrow.       Once you lose this opportunity, it will never come back. God has given good qualities to everybody. Some of us can recognise these qualities . Some of us can see what abilities we have. We can see what we are good at . In order to make use of opportunities,you must understand this.       Sometimes you feel lazy...

ಬದಕೆಂಬುದು ನಿಜವಾಗಿಯೂ ಇಷ್ಟೆನಾ ಎನಿಸಿಬಿಡುತ್ತೆ!!ಆದರೆ!!

Image
ಜೀವನ ಎಂದರೇನು?ಸಂಬಂಧಗಳ ರಹಸ್ಯಗಳೇನು?ನಾನಂತು ಅರಿಯೆನು...     ಆದರೆ ಈ ವಿಚಾರವಾಗಿ ಹಲವು ಬಾರಿ ತಿಳಿದುಕೊಳ್ಳುವ ಪ್ರಯತ್ನಪಟ್ಟಿರುವೆ.ಪಟ್ಟ ಪ್ರಯತ್ನಕ್ಕೆ ತಕ್ಕ ಫಲವಾಗಿ ಕೆಲ ವಿಚಾರಗಳ ತಿಳಿದುಕೊಂಡೆ. ಆ ವಿಚಾರಗಳು ಕೇವಲ ನನ್ನಲ್ಲೇ ಸುತ್ತದೆ ಪರರಿಗೂ ಹಂಚುವ ಆಸೆ ನನಗೆ.ನಾ ತಿಳಿದುಕೊಂಡ ವಿಚಾರಗಳು ಎಷ್ಟು ಸರಿ, ಎಷ್ಟು ತಪ್ಪು ಎನ್ನುವುದ ಅರಿಯೆನು.         ನಾ ಮುಂದೆ ಹೇಳ ಹೋಗುವೆ ಕೆಲ ವಿಚಾರಗಳು.ಅದರಲ್ಲಿ ಹಲವು ನನ್ನ ಜೀವನದಿ ನಡೆದ ನಿಜ ಘಟನೆಗಳು. ಹಲವು ಅನುಭವದ ಮಾತುಗಳು.ನನಗೆ ಪದಸರಪಳಿಗಳ ಹುಟ್ಟುಹಾಕುವುದೆಂದರೆ ಅತಿ ಪ್ರೇಮ. ಪದಗಳ ಸುಂದರ ಸರಪಳಿಗಳಲಿ ನಾ ತಿಳಿದುಕೊಂಡ ವಿಚಾರಗಳ ನಿಮಗೆ ಸಾರುವೆನು ಇಂದು. (ಚಿತ್ರ ಕೃಪೆ : ಅಂತರ್ಜಾಲ)          ಈ ಸಂಬಂಧಗಳ ನಿಭಾಯಿಸುವ ರೀತಿ ಹೇಗೆ ಕೇಳಿದರೆ ಹಲವು ವಿಚಾರಗಳು ನನ್ನಲ್ಲಿವೆ.ಇದು ಅನುಭವದ ಮಾತು ಎಂದರೆ ಸುಳ್ಳಾಗದು.ಈ ಸ್ವಾರ್ಥ ಭಾವನೆ ಅತಿ ಕ್ರೂರ ಜಂತು.ಈ ಜಂತು ನಿನ್ನೊಳಗೆ ಸೇರಿದರೆ ನೀನು ನಿನ್ನವರನ್ನೇ ಕಳೆದುಕೊಳ್ಳುತ್ತೀಯ."ಆತ ನನ್ನನ್ನು ನೆನಪಿಸಿಕೊಳ್ಳುತ್ತಿಲ್ಲ, ಮತ್ತೆ ನಾ ಯಾಕೆ ನೆನಪಿಸಿಕೊಳ್ಳಲಿ ಆತನನ್ನು" ಈ ರೀತಿಯ ಸ್ವಾರ್ಥತೆಯ ಜಂತು ಹುಟ್ಟಿತು ಎಂದರೆ ಆ ಸಂಬಂಧಕ್ಕೆ ನೀ ಅಂತ್ಯ ಹಾಡಿದೆ  ಎಂದರ್ಥ.            ಯಾವುದೇ ಸಂ...

ಅಸುರಕ್ಷಿತರು -೨ : ನಿಮ್ಮ ಖಾಸಗೀ ಬದುಕು ಮಾರಾಟಕ್ಕಿದೆ..

Image
" ಶ್ಯಾಮಣ್ಣನವರಿಗೆ ತುರ್ತಾಗಿ ಖಾತೆಗೆ ಹಣ ಜಮಾ ಮಾಡಲಿಕ್ಕಿತ್ತು . ಕೂಡಲೇ ತಮ್ಮ ಊರಿನ ಬ್ಯಾಂಕಿಗೆ ತೆರಳಿದರು . ತುಂಬಾ ಜನ ಸಾಲಿನಲ್ಲಿ ನಿಂತಿದ್ದರು . ಶ್ಯಾಮಣ್ಣನವರು ಚಲನ್ ತುಂಬಿ , ಟೋಕನ್ ತೆಗೆದು ಸಾಲಿನಲ್ಲಿ ನಿಂತರು . ಅರ್ಧ ಗಂಟೆಯ ನಂತರ ಅವರ ಸರದಿ ಬಂದಿತು . ತಾವು ತಂದಿದ್ದ ಹಣವನ್ನು ಚಲನ್ ಜೊತೆ ಕ್ಯಾಶಿಯರ್ ಕೈಯಲ್ಲಿಟ್ಟು , ಸ್ವೀಕೃತಿ ಪತ್ರ ಪಡೆದು ಮನೆಗೆ ಬಂದರು ." " ಕೇರಿಯ ಕೊನೆಯ ರಮಾಬಾಯಿಯವರಿಗೆ , ಅಮೆರಿಕಾದಲ್ಲಿರುವ ಮಗ ಹಣ ಕಳಿಸಿದ್ದ . ತುರ್ತಾಗಿ ಹಣ ಬೇಕಾದದ್ದರಿಂದ ಅವರು ಪಟ್ಟಣದ ಬ್ಯಾಂಕ್ ಗೆ ಹೋಗಬೇಕಾಯಿತು . ರಮಾಬಾಯಿ ಅಷ್ಟೇನೂ ಓದಿಲ್ಲದ ಕಾರಣದಿಂದ ಅವರಿಗೆ ಬ್ಯಾಂಕಿನಲ್ಲಿ Withdraw Slip ತುಂಬುವುದು ಕಷ್ಟವಾಯಿತು . ಅಲ್ಲೇ ಇದ್ದ ಯುವಕನೊಬ್ಬನಿಗೆ ಸ್ಲಿಪ್ ತುಂಬಿಕೊಡುವಂತೆ ಕೇಳಿಕೊಂಡರು . ಅವನ ಸಹಾಯದಿಂದ ಸ್ಲಿಪ್ ತುಂಬಿ , ಹಣ ಪಡೆದು ಮನೆಗೆ ಮರಳಿದರು " " ಕೂಲಿ ಕೆಲಸಕ್ಕೆ ಹೋಗುತ್ತಿದ್ದ ರಾಮನಿಗೆ ಕಾಂಟ್ರಾಕ್ಟರ್ ಕೂಲಿ ಕೊಡಲು ಬ್ಯಾಂಕ್ ಅಕೌಂಟ್ ಇರಲೇಬೇಕೆಂದು ಹೇಳಿಬಿಟ್ಟ . ಬ್ಯಾಂಕ್ ವ್ಯವಹಾರದ ಪರಿವೆಯೇ ಇಲ್ಲದ ರಾಮ ಆಕಾಶ ತಲೆಮೇಲೆ ಬಿದ್ದಂತೆ ಕುಳಿತುಬಿಟ್ಟ . ಅವನಿಗೆ ಅಕೌಂಟ್ ತೆರೆಯಲು ಬೇಕಾದ ಅನುಭವವಾಗಲೀ , ಹಣಕಾಸಿನ ಬೆಂಬಲವಾಗಲೀ ಇರಲಿಲ್ಲ ಆದ್ದ...